Monday, August 15, 2011

ಅವನನ್ನು ನೋಡಿ ಸಮಾಧಾನ ಪಟ್ಟುಕೋ


ಅವನನ್ನು ನೋಡಿ ಸಮಾಧಾನ ಪಟ್ಟುಕೋ

ಸಂತಾ ಒಂದು ಬಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಇದ್ದಕ್ಕಿದ್ದಂತೆ ಅಪಘಾತಕೊಳ್ಳಗಾಯಿತು, ಆಗ ಕೈ ಮುರಿದುಕೊಂಡ ಪ್ರಯಾಣಿಕನೊಬ್ಬ ಜೋರಾಗಿ ಅಳತೊಡಗಿದ, ಆಗ ಬಂದ ಸಂತಾ ಅವನನ್ನು ಹೀಗೆ ಸಮಾಧಾನ ಪಡಿಸಿದ-ಏಯ್ ಯಾಕೆ ಅಷ್ಟು ಜೋರಾಗಿ ಅಳುತ್ತೀಯ ಅಲ್ನೋಡು ಅವನ ತಲೆಯೇ ಮುರಿದು ಹೋಗಿದೆ ಆದರೂ ನಿನ್ನ ತರ ಅವನು ಅಳುತ್ತಿಲ್ಲ, ಅವನನ್ನು ನೋಡಿ ಸಮಾಧಾನ ಪಟ್ಟುಕೋ ಎಂದ.